श्रीमद्भगवद्गीता
ಶ್ರೀಮದ್ಭಗವದ್ಗೀತಾ
पञ्चदशोऽध्यायः
ಪಂಚದಶೋಧ್ಯಾಯಃ
पुरुषोत्तमयोगः
ಪುರುಷೋತ್ತಮಯೊಗಃ
श्रीभगवानुवाच
ऊर्ध्वमूलमधःशाखम् अश्वत्थं प्राहुरव्ययम् ।
छन्दांसि यस्य पर्णानि यस्तं वेद स वेदवित् ॥ १५-१
ಶ್ರೀ ಭಗವಾನುವಾಚ
ಊರ್ಧ್ವಮೂಲಮಧಃಶಾಖಮ್ ಅಶ್ವತ್ಥಂ ಪ್ರಾಹುರವ್ಯಯಮ್
ಛನ್ದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ 15.1
अधश्चोर्ध्वं प्रसृतास्तस्य शाखाः गुणप्रवृद्धा विषयप्रवालाः ।
अधश्च मूलान्यनुसन्ततानि कर्मानुबन्धीनि मनुष्यलोके ॥ १५-२
ಅಧಶ್ಚೋರ್ಧ್ವಂ ಪ್ರಸೃತಾಸ್ತಸ್ಯ ಶಾಖಾಃ ಗುಣಪ್ರವೃದ್ಧಾ ವಿಷಯಪ್ರವಾಲಾಃ
ಅಧಶ್ಚ ಮೂಲಾನ್ಯನುಸನ್ತತಾನಿ ಕರ್ಮಾನುಬನ್ಧೀನಿ ಮನುಷ್ಯಲೋಕೇ 15.2
न रूपमस्येह तथोपलभ्यते नान्तो न चादिर्न च संप्रतिष्ठा ।
अश्वत्थमेनं सुविरूढमूलम् असङ्गशस्त्रेण दृढेन छित्त्वा ॥ १५-३
ನ ರೂಪಮಸ್ಯೇಹ ತಥೋಪಲಭ್ಯತೇ ನಾನ್ತೋ ನ ಚಾದಿರ್ನ ಚ ಸಂಪ್ರತಿಷ್ಠಾ
ಅಶ್ವತ್ಥಮೇನಂ ಸುವಿರೂಢಮೂಲಮ್ ಅಸಙ್ಗಶಸ್ತ್ರೇಣ ದೃಢೇನ ಛಿತ್ತ್ವಾ 15.3
ततः पदं तत्परिमार्गितव्यं यस्मिन्गता न निवर्तन्ति भूयः ।
तमेव चाद्यं पुरुषं प्रपद्ये यतः प्रवृत्तिः प्रसृता पुराणी ॥ १५-४
ತತಃ ಪದಂ ತತ್ಪರಿಮಾರ್ಗಿತವ್ಯಂ ಯಸ್ಮಿನ್ಗತಾ ನ ನಿವರ್ತನ್ತಿ ಭೂಯಃ
ತಮೇವ ಚಾದ್ಯಂ ಪುರುಷಂ ಪ್ರಪದ್ಯೇ ಯತಃ ಪ್ರವೃತ್ತಿಃ ಪ್ರಸೃತಾ ಪುರಾಣೀ 15.4
निर्मानमोहा जितसङ्गदोषाः अध्यात्मनित्या विनिवृत्तकामाः ।
द्वन्द्वैर्विमुक्ताः सुखदुःखसंज्ञैः गच्छन्त्यमूढाः पदमव्ययं तत् ॥ १५-५
ನಿರ್ಮಾನಮೋಹಾ ಜಿತಸಙ್ಗದೋಷಾಃ ಅಧ್ಯಾತ್ಮನಿತ್ಯಾ ವಿನಿವೃತ್ತಕಾಮಾಃ
ದ್ವನ್ದ್ವೈರ್ವಿಮುಕ್ತಾಃ ಸುಖದುಃಖಸಂಜ್ಞೈಃ ಗಚ್ಛನ್ತ್ಯಮೂಢಾಃ ಪದಮವ್ಯಯಂ ತತ್ 15.5
न तद्भासयते सूर्यो न शशाङ्को न पावकः ।
यद्गत्वा न निवर्तन्ते तद्धाम परमं मम ॥ १५-६
ನ ತದ್ಭಾಸಯತೇ ಸೂರ್ಯೋ ನ ಶಶಾಙ್ಕೋ ನ ಪಾವಕಃ
ಯದ್ಗತ್ವಾ ನ ನಿವರ್ತನ್ತೇ ತದ್ಧಾಮ ಪರಮಂ ಮಮ 15.6
ममैवांशो जीवलोके जीवभूतः सनातनः ।
मनःषष्ठानीन्द्रियाणि प्रकृतिस्थानि कर्षति ॥ १५-७
ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ
ಮನಃಷಷ್ಠಾನೀನ್ದ್ರಿಯಾಣಿ ಪ್ರಕೃತಿಸ್ಥಾನಿ ಕರ್ಷತಿ 15.7
शरीरं यदवाप्नोति यच्चाप्युत्क्रामतीश्वरः ।
गृहीत्वैतानि संयाति वायुर्गन्धानिवाशयात् ॥ १५-८
ಶರೀರಂ ಯದವಾಪ್ನೋತಿ ಯಚ್ಚಾಪ್ಯುತ್ಕ್ರಾಮತೀಶ್ವರಃ
ಗೃಹೀತ್ವೈತಾನಿ ಸಂಯಾತಿ ವಾಯುರ್ಗನ್ಧಾನಿವಾಶಯಾತ್ 15.8
श्रोत्रं चक्षुः स्पर्शनं च रसनं घ्राणमेव च ।
अधिष्ठाय मनश्चायं विषयानुपसेवते ॥ १५-९
ಶ್ರೋತ್ರಂ ಚಕ್ಷುಃ ಸ್ಪರ್ಶನಂ ಚ ರಸನಂ ಘ್ರಾಣಮೇವ ಚ
ಅಧಿಷ್ಠಾಯ ಮನಶ್ಚಾಯಂ ವಿಷಯಾನುಪಸೇವತೇ 15.9
उत्क्रामन्तं स्थितं वापि भुञ्जानं वा गुणान्वितम् ।
विमूढा नानुपश्यन्ति पश्यन्ति ज्ञानचक्षुषः ॥ १५-१०
ಉತ್ಕ್ರಾಮನ್ತಂ ಸ್ಥಿತಂ ವಾಪಿ ಭುಞ್ಜಾನಂ ವಾ ಗುಣಾನ್ವಿತಮ್
ವಿಮೂಢಾ ನಾನುಪಶ್ಯನ್ತಿ ಪಶ್ಯನ್ತಿ ಜ್ಞಾನಚಕ್ಷುಷಃ 15.10
यतन्तो योगिनश्चैनं पश्यन्त्यात्मन्यवस्थितम् ।
यतन्तोऽप्यकृतात्मानो नैनं पश्यन्त्यचेतसः ॥ १५-११
ಯತನ್ತೋ ಯೋಗಿನಶ್ಚೈನಂ ಪಶ್ಯನ್ತ್ಯಾತ್ಮನ್ಯವಸ್ಥಿತಮ್
ಯತನ್ತೋಪ್ಯಕೃತಾತ್ಮಾನೋ ನೈನಂ ಪಶ್ಯನ್ತ್ಯಚೇತಸಃ 15.11
ಯತಂತಃ = ಪ್ರಯತ್ನ ಮಾಡುತ್ತಿದ್ದರೂ, ಅಪಿ = ಸಹ, ಅಕೃತಾತ್ಮಾನಃ = ಮನಸ್ಸನ್ನು ಶುದ್ಧೀಕರಿಸಿಕೊಳ್ಳದವರು, ಅಂತಃಕರಣ ಶುದ್ಧಿ ಇಲ್ಲದವರು (ಮನಸ್ಸನ್ನು ನಿಯಂತ್ರಿಸದವರು), ನ = ಇಲ್ಲ, ಏನಮ್ = ಇದನ್ನು (ಆತ್ಮನನ್ನು), ಪಶ್ಯಂತಿ = ಕಾಣುತ್ತಾರೆ (ತಿಳಿಯುತ್ತಾರೆ), ಅಚೇತಸಃ = ವಿವೇಕವಿಲ್ಲದವರು/ ಅಜ್ಞಾನಿಗಳು/ ಮಂದಬುದ್ಧಿಯವರು
ಈ ಶ್ಲೋಕದಲ್ಲಿ ಆಧ್ಯಾತ್ಮಿಕ ಸಾಧನೆಯ ಯಶಸ್ಸಿಗೆ ಮತ್ತು
ಆತ್ಮಸಾಕ್ಷಾತ್ಕಾರಕ್ಕೆ ಬೇಕಾದ ಅತ್ಯಂತ
ಪ್ರಮುಖ ಅರ್ಹತೆ ಏನು ಎಂಬುದನ್ನು ತಿಳಿಸಿಸಲಾಗಿದೆ:
1. ಮನಸ್ಸಿನ ಶುದ್ಧತೆ (ಅಂತಃಕರಣ
ಶುದ್ಧಿ):
ಕೇವಲ ಧರ್ಮಗ್ರಂಥಗಳು ಮತ್ತು
ಶಾಸ್ತ್ರಗಳನ್ನು ಓದುವುದರಿಂದ ಅಥವಾ ತಾಂತ್ರಿಕವಾಗಿ
ಧ್ಯಾನ ಮಾಡುವುದರಿಂದ ಜ್ಞಾನ ಸಿಗುವುದಿಲ್ಲ ಮತ್ತು ಪರಮಾತ್ಮನ ಅರಿವು ಆಗುವುದಿಲ್ಲ. ಮನಸ್ಸಿನಲ್ಲಿ ಸ್ವಾರ್ಥ,
ಕಾಮ, ಕ್ರೋಧ, ಮತ್ತು ಪ್ರಾಪಂಚಿಕ ಆಸೆಗಳಿದ್ದರೆ ಪರಮಾತ್ಮನ ಅನುಭವ ಅಸಾಧ್ಯ. ಕೊಳಕಾದ ಕನ್ನಡಿಯ ಮುಂದೆ
ನಿಂತರೆ ಮುಖ ಹೇಗೆ ಕಾಣಿಸುವುದಿಲ್ಲವೋ, ಹಾಗೆ ಅಶುದ್ಧವಾದ ಮನಸ್ಸಿನಲ್ಲಿ ಆತ್ಮದರ್ಶನವಾಗುವುದಿಲ್ಲ.
ಕೊಳಕನ್ನು ಒರೆಸಿದಾಗ ಮಾತ್ರ ಮುಖ ಸ್ಪಷ್ಟವಾಗಿ
ಕಾಣುತ್ತದೆ. ಹಾಗೆಯೇ, ಮನಸ್ಸಿನ ಮೇಲಿರುವ ಅಜ್ಞಾನದ ಕೊಳಕನ್ನು ತೊಳೆದಾಗ ಮಾತ್ರ ನಮ್ಮೊಳಗಿರುವ ದೈವಿಕತೆ ಗೋಚರಿಸುತ್ತದೆ.
‘ಅಕೃತಾತ್ಮಾನಃ’ ಅಂದರೆ ಅಂತಃಕರಣ
ಶುದ್ಧಿಯಿಲ್ಲದವರು. 'ಅಕೃತಾತ್ಮ' ಅಂದರೆ ಯಾರಿಗೆ ತಮ್ಮ
ಇಂದ್ರಿಯಗಳ ಮೇಲೆ ನಿಯಂತ್ರಣವಿಲ್ಲವೋ ಮತ್ತು ಯಾರ ಮನಸ್ಸು ಇನ್ನೂ ಭೌತಿಕ ಆಸೆ, ಕ್ರೋಧ, ಲೋಭ, ಮೋಹ,
ಮದ, ಮಾತ್ಸರ್ಯಗಳಂತಹ ತಪ್ಪು ಹವ್ಯಾಸಗಳಲ್ಲಿ ಮುಳುಗಿರುತ್ತದೆಯೋ ಅವರು. ಇಂತಹವರು ಎಷ್ಟೇ ಶಾಸ್ತ್ರ
ಅಧ್ಯಯನ ಮಾಡಿದರೂ ಮತ್ತು ಆಧ್ಯಾತ್ಮಿಕ ಉಪನ್ಯಾಸಗಳನ್ನು ಕೇಳಿದರೂ, ಹಾಗೂ ದೊಡ್ಡ ಪೂಜೆಗಳನ್ನು ಮಾಡಿದರೂ
ಮತ್ತು ಈ ರೀತಿಯ ಎಷ್ಟೇ ಪ್ರಯತ್ನಗಳನ್ನು ಮಾಡಿದರೂ. ಅವರ ಮನಸ್ಸು ಕಲ್ಮಷದಿಂದ ಕೂಡಿರುವಾಗ ಅವರಿಗೆ
ಸತ್ಯದ ಅರಿವೂ ಆಗುವುದಿಲ್ಲ ಆತ್ಮನನ್ನು ಅರಿಯಲು ಸಾಧ್ಯವಾಗುವುದಿಲ್ಲ.
2. ನಿರಂತರ ಪ್ರಯತ್ನದ ಅಗತ್ಯ:
ಇಲ್ಲಿ 'ಯತಂತಃ' ಅಂದರೆ ಪ್ರಯತ್ನಿಸುವುದು ಎಂಬ ಪದವನ್ನು ಎರಡು ಬಾರಿ ಬಳಸಲಾಗಿದೆ.
ಯತಂತೋ ಯೋಗಿನಃ ಅಂದರೆ ಪ್ರಯತ್ನಶೀಲ ಯೋಗಿಗಳು ಅಂತ. ಯೋಗಿಗಳು ಎಂದರೆ ಕೇವಲ ಕಾಡಿಗೆ ಹೋಗಿ ತಪಸ್ಸು ಮಾಡುವವರಲ್ಲ.
ಯಾರು ತಮ್ಮ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು, ಅಹಂಕಾರವನ್ನು ತೊರೆದು ಸತ್ಯದ ಹುಡುಕಾಟದಲ್ಲಿರುತ್ತಾರೋ
ಅವರೇ ಯೋಗಿಗಳು. ಇವರು ನಿರಂತರವಾಗಿ ಧ್ಯಾನ, ಭಕ್ತಿ, ನಿಷ್ಕಾಮ ಕರ್ಮ ಮುಂತಾದ ಸರಿಯಾದ ಸಾಧನೆ ಮಾಡಿದರೆ ತಮ್ಮೊಳಗೆ ಇರುವ ಪರಮಾತ್ಮನ ಚೈತನ್ಯವನ್ನು
ಗುರುತಿಸಬಲ್ಲರು.
3. ಜ್ಞಾನದ ಕಣ್ಣು (ಜ್ಞಾನಚಕ್ಷು):
ಪರಮಾತ್ಮನು ಎಲ್ಲೋ ದೂರದಲ್ಲಿಲ್ಲ, ಅವನು ನಮ್ಮದೇ ದೇಹದಲ್ಲಿ ಆತ್ಮರೂಪಿಯಾಗಿ
ನೆಲೆಸಿದ್ದಾನೆ. ಪರಮಾತ್ಮ ನಮ್ಮ ಅತ್ಯಂತ
ಹತ್ತಿರದಲ್ಲೇ ಅಥವಾ ನಮ್ಮ ಹೃದಯದಲ್ಲೇ ಇದ್ದರೂ ಕಣ್ಣಿಗೆ ಅಜ್ಞಾನದ ಪೊರೆ ಇರುವುದರಿಂದ ಆತನ ಅಸ್ತಿತ್ವ
ತಿಳಿಯುವುದಿಲ್ಲ. ಈ ಸತ್ಯವನ್ನು
ಅರಿಯಲು ನಮ್ಮ ಸಾಮಾನ್ಯ ಕಣ್ಣುಗಳಿಗಿಂತ ಹೆಚ್ಚಾಗಿ ಜ್ಞಾನದ ಒಳಗಣ್ಣುಗಳಂತಿರುವ ವಿವೇಕ ಮತ್ತು ಪರಿಶುದ್ಧವಾದ
ಬುದ್ಧಿಯ ಅವಶ್ಯಕತೆಯಿದೆ. ಪರಮಾತ್ಮ ಮತ್ತು
ಆತ್ಮವನ್ನು ಅರಿಯುವುದು ಬಾಹ್ಯ ಪ್ರಯತ್ನದಿಂದ ಸಾಧ್ಯವಿಲ್ಲ; ಅದು ಅಂತರಂಗದ ಶುದ್ಧತೆ, ಮನಸ್ಸಿನ ಪವಿತ್ರತೆ, ಧ್ಯಾನ, ಮತ್ತು ಭಕ್ತಿಯಿಂದ ಮಾತ್ರ ಸಾಧ್ಯ.
यदादित्यगतं तेजो जगद्भासयतेऽखिलम् ।
यच्चन्द्रमसि यच्चाग्नौ तत्तेजो विद्धि मामकम् ॥ १५-१२
ಯದಾದಿತ್ಯಗತಂ ತೇಜೋ ಜಗದ್ಭಾಸಯತೇಖಿಲಮ್
ಯಚ್ಚನ್ದ್ರಮಸಿ ಯಚ್ಚಾಗ್ನೌ ತತ್ತೇಜೋ ವಿದ್ಧಿ ಮಾಮಕಮ್ 15.12
गामाविश्य च भूतानि धारयाम्यहमोजसा ।
पुष्णामि चौषधीः सर्वाः सोमो भूत्वा रसात्मकः ॥ १५-१३
ಗಾಮಾವಿಶ್ಯ ಚ ಭೂತಾನಿ ಧಾರಯಾಮ್ಯಹಮೋಜಸಾ
ಪುಷ್ಣಾಮಿ ಚೌಷಧೀಃ ಸರ್ವಾಃ ಸೋಮೋ ಭೂತ್ವಾ ರಸಾತ್ಮಕಃ 15.13
अहं वैश्वानरो भूत्वा प्राणिनां देहमाश्रितः ।
प्राणापानसमायुक्तः पचाम्यन्नं चतुर्विधम् ॥ १५-१४
ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ
ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ 15.14
सर्वस्य चाहं हृदि सन्निविष्टो मत्तः स्मृतिर्ज्ञानमपोहनं च ।
वेदैश्च सर्वैरहमेव वेद्यो वेदान्तकृद्वेदविदेव चाहम् ॥ १५-१५
ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೋ ಮತ್ತಃ ಸ್ಮೃತಿರ್ಜ್ಞಾನಮಪೋಹನಂ ಚ
ವೇದೈಶ್ಚ ಸರ್ವೈರಹಮೇವ ವೇದ್ಯೋ ವೇದಾನ್ತಕೃದ್ವೇದವಿದೇವ ಚಾಹಮ್ 15.15
15-16
द्वाविमौ पुरुषौ लोके क्षरश्चाक्षर एव च ।
क्षरः सर्वाणि भूतानि कूटस्थोऽक्षर उच्यते ॥ १५-१६
ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ
ಕ್ಷರಃ ಸರ್ವಾಣಿ ಭೂತಾನಿ ಕೂಟಸ್ಥೋಕ್ಷರ ಉಚ್ಯತೇ 15.16
15-17
उत्तमः पुरुषस्त्वन्यः परमात्मेत्युदाहृतः ।
यो लोकत्रयमाविश्य बिभर्त्यव्यय ईश्वरः ॥ १५-१७
ಉತ್ತಮಃ ಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ
ಯೋ ಲೋಕತ್ರಯಮಾವಿಶ್ಯ ಬಿಭರ್ತ್ಯವ್ಯಯ ಈಶ್ವರಃ 15.17
15-18
यस्मात्क्षरमतीतोऽहम् अक्षरादपि चोत्तमः ।
अतोऽस्मि लोके वेदे च प्रथितः पुरुषोत्तमः ॥ १५-१८
ಯಸ್ಮಾತ್ಕ್ಷರಮತೀತೋಹಮ ಅಕ್ಷರಾದಪಿ ಚೋತ್ತಮಃ
ಅತೋಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ 15.18
15-19
यो मामेवमसम्मूढो जानाति पुरुषोत्तमम् ।
स सर्वविद्भजति मां सर्वभावेन भारत ॥ १५-१९
ಯೋ ಮಾಮೇವಮಸಮ್ಮೂಢೋ ಜಾನಾತಿ ಪುರುಷೋತ್ತಮಮ್
ಸ ಸರ್ವವಿದ್ಭಜತಿ ಮಾಂ ಸರ್ವಭಾವೇನ ಭಾರತ 15.19
15-20
इति गुह्यतमं शास्त्रम् इदमुक्तं मयाऽनघ ।
एतद्बुद्ध्वा बुद्धिमान्स्यात् कृतकृत्यश्च भारत ॥ १५-२०
ಇತಿ ಗುಹ್ಯತಮಂ ಶಾಸ್ತ್ರಮ್ ಇದಮುಕ್ತಂ ಮಯಾನಘ
ಏತದ್ಬುದ್ಧ್ವಾ ಬುದ್ಧಿಮಾನ್ಸ್ಯಾತ್ ಕೃತಕೃತ್ಯಶ್ಚ ಭಾರತ 15.20
ॐ तत्सदिति
श्रीमद्भगवद्गीतासूपनिषत्सु ब्रह्मविद्यायां योगशास्त्रे
श्रीकृष्णार्जुनसंवादे पुरुषोत्तमयोगो नाम पञ्चदशोऽध्यायः
ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ
ಶ್ರೀಕ್ರಷ್ಣರ್ಜುನ ಸಂವಾದೆ ಪುರುಷೋತ್ತಮ ಯೊಗೊ ನಾಮ ಪಂಚದಶೋಧ್ಯಾಯಃ
द्वाविमौ पुरुषौ लोके क्षरश्चाक्षर एव च ।
क्षरः सर्वाणि भूतानि कूटस्थोऽक्षर उच्यते ॥ १५-१६
ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ
ಕ್ಷರಃ ಸರ್ವಾಣಿ ಭೂತಾನಿ ಕೂಟಸ್ಥೋಕ್ಷರ ಉಚ್ಯತೇ 15.16
उत्तमः पुरुषस्त्वन्यः परमात्मेत्युदाहृतः ।
यो लोकत्रयमाविश्य बिभर्त्यव्यय ईश्वरः ॥ १५-१७
ಉತ್ತಮಃ ಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ
ಯೋ ಲೋಕತ್ರಯಮಾವಿಶ್ಯ ಬಿಭರ್ತ್ಯವ್ಯಯ ಈಶ್ವರಃ 15.17
यस्मात्क्षरमतीतोऽहम् अक्षरादपि चोत्तमः ।
अतोऽस्मि लोके वेदे च प्रथितः पुरुषोत्तमः ॥ १५-१८
ಯಸ್ಮಾತ್ಕ್ಷರಮತೀತೋಹಮ ಅಕ್ಷರಾದಪಿ ಚೋತ್ತಮಃ
ಅತೋಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ 15.18
यो मामेवमसम्मूढो जानाति पुरुषोत्तमम् ।
स सर्वविद्भजति मां सर्वभावेन भारत ॥ १५-१९
ಯೋ ಮಾಮೇವಮಸಮ್ಮೂಢೋ ಜಾನಾತಿ ಪುರುಷೋತ್ತಮಮ್
ಸ ಸರ್ವವಿದ್ಭಜತಿ ಮಾಂ ಸರ್ವಭಾವೇನ ಭಾರತ 15.19
इति गुह्यतमं शास्त्रम् इदमुक्तं मयाऽनघ ।
एतद्बुद्ध्वा बुद्धिमान्स्यात् कृतकृत्यश्च भारत ॥ १५-२०
ಇತಿ ಗುಹ್ಯತಮಂ ಶಾಸ್ತ್ರಮ್ ಇದಮುಕ್ತಂ ಮಯಾನಘ
ಏತದ್ಬುದ್ಧ್ವಾ ಬುದ್ಧಿಮಾನ್ಸ್ಯಾತ್ ಕೃತಕೃತ್ಯಶ್ಚ ಭಾರತ 15.20
श्रीकृष्णार्जुनसंवादे पुरुषोत्तमयोगो नाम पञ्चदशोऽध्यायः
ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ
ಶ್ರೀಕ್ರಷ್ಣರ್ಜುನ ಸಂವಾದೆ ಪುರುಷೋತ್ತಮ ಯೊಗೊ ನಾಮ ಪಂಚದಶೋಧ್ಯಾಯಃ
No comments:
Post a Comment