ಅಧ್ಯಾಯ - ೧೦ [10]
श्रीमद्भगवद्गीता
ಶ್ರೀಮದ್ಭಗವದ್ಗೀತಾ
दशमोऽध्यायः
ದಶಮೋಧ್ಯಾಯಹಃ
विभूतियोगः
ವಿಭೂತಿ ಯೊಗಃ
10-01
श्रीभगवानुवाच
भूय एव महाबाहो श्रृणु मे परमं वचः ।
यत्तेऽहं प्रीयमाणाय वक्ष्यामि हितकाम्यया ॥ १०-१
ಶ್ರೀ ಭಗವಾನುವಾಚ
ಭೂಯ ಏವ ಮಹಾಬಾಹೋ ಶ್ರೃಣು ಮೇ ಪರಮಂ ವಚಃ
ಯತ್ತೇಹಂ ಪ್ರೀಯಮಾಣಾಯ ವಕ್ಷ್ಯಾಮಿ ಹಿತಕಾಮ್ಯಯಾ 10.1
10-02
न मे विदुः सुरगणाः प्रभवं न महर्षयः ।
अहमादिर्हि देवानां महर्षीणां च सर्वशः ॥ १०-२
ನ ಮೇ ವಿದುಃ ಸುರಗಣಾಃ ಪ್ರಭವಂ ನ ಮಹರ್ಷಯಃ
ಅಹಮಾದಿರ್ಹಿ ದೇವಾನಾಂ ಮಹರ್ಷೀಣಾಂ ಚ ಸರ್ವಶಃ 10.2
10-03
यो मामजमनादिं च वेत्ति लोकमहेश्वरम् ।
असम्मूढः स मर्त्येषु सर्वपापैः प्रमुच्यते ॥ १०-३
ಯೋ ಮಾಮಜಮನಾದಿಂ ಚ ವೇತ್ತಿ ಲೋಕಮಹೇಶ್ವರಮ್
ಅಸಮ್ಮೂಢಃ ಸ ಮರ್ತ್ಯೇಷು ಸರ್ವಪಾಪೈಃ ಪ್ರಮುಚ್ಯತೇ 10.3
10-04
बुद्धिर्ज्ञानमसंमोहः क्षमा सत्यं दमः शमः ।
सुखं दुःखं भवोऽभावः भयं चाभयमेव च ॥ १०-४
ಬುದ್ಧಿರ್ಜ್ಞಾನಮಸಂಮೋಹಃ ಕ್ಷಮಾ ಸತ್ಯಂ ದಮಃ ಶಮಃ
ಸುಖಂ ದುಃಖಂ ಭವೋಭಾವಃ ಭಯಂ ಚಾಭಯಮೇವ ಚ 10.4
10-05
अहिंसा समता तुष्टिः तपो दानं यशोऽयशः ।
भवन्ति भावा भूतानां मत्त एव पृथग्विधाः ॥ १०-५
ಅಹಿಂಸಾ ಸಮತಾ ತುಷ್ಟಿಃ ತಪೋ ದಾನಂ ಯಶೋಯಶಃ
ಭವನ್ತಿ ಭಾವಾ ಭೂತಾನಾಂ ಮತ್ತ ಏವ ಪೃಥಗ್ವಿಧಾಃ 10.5
10-06
महर्षयः सप्त पूर्वे चत्वारो मनवस्तथा ।
मद्भावा मानसा जाताः येषां लोक इमाः प्रजाः ॥ १०-६
ಮಹರ್ಷಯಃ ಸಪ್ತ ಪೂರ್ವೇ ಚತ್ವಾರೋ ಮನವಸ್ತಥಾ
ಮದ್ಭಾವಾ ಮಾನಸಾ ಜಾತಾಃ ಯೇಷಾಂ ಲೋಕ ಇಮಾಃ ಪ್ರಜಾಃ 10.6
10-07
एतां विभूतिं योगं च मम यो वेत्ति तत्त्वतः ।
सोऽविकम्पेन योगेन युज्यते नात्र संशयः ॥ १०-७
ಏತಾಂ ವಿಭೂತಿಂ ಯೋಗಂ ಚ ಮಮ ಯೋ ವೇತ್ತಿ ತತ್ತ್ವತಃ
ಸೋವಿಕಮ್ಪೇನ ಯೋಗೇನ ಯುಜ್ಯತೇ ನಾತ್ರ ಸಂಶಯಃ 10.7
10-08
अहं सर्वस्य प्रभवः मत्तः सर्वं प्रवर्तते ।
इति मत्वा भजन्ते मां बुधा भावसमन्विताः ॥ १०-८
ಅಹಂ ಸರ್ವಸ್ಯ ಪ್ರಭವಃ ಮತ್ತಃ ಸರ್ವಂ ಪ್ರವರ್ತತೇ
ಇತಿ ಮತ್ವಾ ಭಜನ್ತೇ ಮಾಂ ಬುಧಾ ಭಾವಸಮನ್ವಿತಾಃ 10.8
10-09
मच्चित्ता मद्गतप्राणाः बोधयन्तः परस्परम् ।
कथयन्तश्च मां नित्यं तुष्यन्ति च रमन्ति च ॥ १०-९
ಮಚ್ಚಿತ್ತಾ ಮದ್ಗತಪ್ರಾಣಾಃ ಬೋಧಯನ್ತಃ ಪರಸ್ಪರಮ್
ಕಥಯನ್ತಶ್ಚ ಮಾಂ ನಿತ್ಯಂ ತುಷ್ಯನ್ತಿ ಚ ರಮನ್ತಿ ಚ 10.9
10-10
तेषां सततयुक्तानां भजतां प्रीतिपूर्वकम् ।
ददामि बुद्धियोगं तं येन मामुपयान्ति ते ॥ १०-१०
ತೇಷಾಂ ಸತತಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಮ್
ದದಾಮಿ ಬುದ್ಧಿಯೋಗಂ ತಂ ಯೇನ ಮಾಮುಪಯಾನ್ತಿ ತೇ 10.10
10-11
तेषामेवानुकम्पार्थम् अहमज्ञानजं तमः ।
नाशयाम्यात्मभावस्थः ज्ञानदीपेन भास्वता ॥ १०-११
ತೇಷಾಮೇವಾನುಕಮ್ಪಾರ್ಥಮ್ ಅಹಮಜ್ಞಾನಜಂ ತಮಃ
ನಾಶಯಾಮ್ಯಾತ್ಮಭಾವಸ್ಥಃ ಜ್ಞಾನದೀಪೇನ ಭಾಸ್ವತಾ 10.11
10-12
अर्जुन उवाच
परं ब्रह्म परं धाम पवित्रं परमं भवान् ।
पुरुषं शाश्वतं दिव्यम् आदिदेवमजं विभुम् ॥ १०-१२
ಅರ್ಜುನ ಉವಾಚ
ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮಂ ಭವಾನ್
ಪುರುಷಂ ಶಾಶ್ವತಂ ದಿವ್ಯಮ್ ಆದಿದೇವಮಜಂ ವಿಭುಮ್ 10.12
10-13
आहुस्त्वामृषयः सर्वे देवर्षिर्नारदस्तथा ।
असितो देवलो व्यासः स्वयं चैव ब्रवीषि मे ॥ १०-१३
ಆಹುಸ್ತ್ವಾಮೃಷಯಃ ಸರ್ವೇ ದೇವರ್ಷಿರ್ನಾರದಸ್ತಥಾ
ಅಸಿತೋ ದೇವಲೋ ವ್ಯಾಸಃ ಸ್ವಯಂ ಚೈವ ಬ್ರವೀಷಿ ಮೇ 10.13
10-14
सर्वमेतदृतं मन्ये यन्मां वदसि केशव ।
न हि ते भगवन् व्यक्तिम् विदुर्देवा न दानवाः ॥ १०-१४
ಸರ್ವಮೇತದೃತಂ ಮನ್ಯೇ ಯನ್ಮಾಂ ವದಸಿ ಕೇಶವ
ನ ಹಿ ತೇ ಭಗವನ್ ವ್ಯಕ್ತಿಮ್ ವಿದುರ್ದೇವಾ ನ ದಾನವಾಃ 10.14
10-15
स्वयमेवात्मनाऽत्मानं वेत्थ त्वं पुरुषोत्तम ।
भूतभावन भूतेश देवदेव जगत्पते ॥ १०-१५
ಸ್ವಯಮೇವಾತ್ಮನಾತ್ಮಾನಂ ವೇತ್ಥ ತ್ವಂ ಪುರುಷೋತ್ತಮ
ಭೂತಭಾವನ ಭೂತೇಶ ದೇವದೇವ ಜಗತ್ಪತೇ 10.15

10-16
वक्तुमर्हस्यशेषेण दिव्या ह्यात्मविभूतयः ।
याभिर्विभूतिभिर्लोकान् इमांस्त्वं व्याप्य तिष्ठसि ॥ १०-१६
ವಕ್ತುಮರ್ಹಸ್ಯಶೇಷೇಣ ದಿವ್ಯಾ ಹ್ಯಾತ್ಮವಿಭೂತಯಃ
ಯಾಭಿರ್ವಿಭೂತಿಭಿರ್ಲೋಕಾನ್ ಇಮಾಂಸ್ತ್ವಂ ವ್ಯಾಪ್ಯ ತಿಷ್ಠಸಿ 10.16
10-17
कथं विद्यामहं योगिन् त्वाम् सदा परिचिन्तयन् ।
केषु केषु च भावेषु चिन्त्योऽसि भगवन्मया ॥ १०-१७
ಕಥಂ ವಿದ್ಯಾಮಹಂ ಯೋಗಿನ್ ತ್ವಾಮ್ ಸದಾ ಪರಿಚಿನ್ತಯನ್
ಕೇಷು ಕೇಷು ಚ ಭಾವೇಷು ಚಿನ್ತ್ಯೋಸಿ ಭಗವನ್ಮಯಾ 10.17
10-18
विस्तरेणात्मनो योगं विभूतिं च जनार्दन ।
भूयः कथय तृप्तिर्हि श्रृण्वतो नास्ति मेऽमृतम् ॥ १०-१८
ವಿಸ್ತರೇಣಾತ್ಮನೋ ಯೋಗಂ ವಿಭೂತಿಂ ಚ ಜನಾರ್ದನ
ಭೂಯಃ ಕಥಯ ತೃಪ್ತಿರ್ಹಿ ಶ್ರೃಣ್ವತೋ ನಾಸ್ತಿ ಮೇಮೃತಮ್ 10.18
10-19
श्रीभगवानुवाच
हन्त ते कथयिष्यामि दिव्या ह्यात्मविभूतयः ।
प्राधान्यतः कुरुश्रेष्ठ नास्त्यन्तो विस्तरस्य मे ॥ १०-१९
ಶ್ರೀ ಭಗವಾನುವಾಚ
ಹನ್ತ ತೇ ಕಥಯಿಷ್ಯಾಮಿ ದಿವ್ಯಾ ಹ್ಯಾತ್ಮವಿಭೂತಯಃ
ಪ್ರಾಧಾನ್ಯತಃ ಕುರುಶ್ರೇಷ್ಠ ನಾಸ್ತ್ಯನ್ತೋ ವಿಸ್ತರಸ್ಯ ಮೇ 10.19
10-20
अहमात्मा गुडाकेश सर्वभूताशयस्थितः ।
अहमादिश्च मध्यं च भूतानामन्त एव च ॥ १०-२०
ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ
ಅಹಮಾದಿಶ್ಚ ಮಧ್ಯಂ ಚ ಭೂತಾನಾಮನ್ತ ಏವ ಚ 10.20
10-21
आदित्यानामहं विष्णुः ज्योतिषां रविरंशुमान् ।
मरीचिर्मरुतामस्मि नक्षत्राणामहं शशी ॥ १०-२१
ಆದಿತ್ಯಾನಾಮಹಂ ವಿಷ್ಣುಃ ಜ್ಯೊತಿಷಾಂ ರವಿರಂಶುಮಾನ್
ಮರೀಚಿರ್ಮರುತಾಮಸ್ಮಿ ನಕ್ಷತ್ರಾಣಾಮಹಂ ಶಶೀ 10.21
10-22
वेदानां सामवेदोऽस्मि देवानामस्मि वासवः ।
इन्द्रियाणां मनश्चास्मि भूतानामस्मि चेतना ॥ १०-२२
ವೇದಾನಾಂ ಸಾಮವೇದೋಸ್ಮಿ ದೇವಾನಾಮಸ್ಮಿ ವಾಸವಃ
ಇನ್ದ್ರಿಯಾಣಾಂ ಮನಶ್ಚಾಸ್ಮಿ ಭೂತಾನಾಮಸ್ಮಿ ಚೇತನಾ 10.22
10-23
रुद्राणां शङ्करश्चास्मि वित्तेशो यक्षरक्षसाम् ।
वसूनां पावकश्चास्मि मेरुः शिखरिणामहम् ॥ १०-२३
ರುದ್ರಾಣಾಂ ಶಙ್ಕರಶ್ಚಾಸ್ಮಿ ವಿತ್ತೇಶೋ ಯಕ್ಷರಕ್ಷಸಾಮ್
ವಸೂನಾಂ ಪಾವಕಶ್ಚಾಸ್ಮಿ ಮೇರುಃ ಶಿಖರಿಣಾಮಹಮ್ 10.23
10-24
पुरोधसां च मुख्यं मां विद्धि पार्थ बृहस्पतिम् ।
सेनानीनामहं स्कन्दः सरसामस्मि सागरः ॥ १०-२४
ಪುರೋಧಸಾಂ ಚ ಮುಖ್ಯಂ ಮಾಂ ವಿದ್ಧಿ ಪಾರ್ಥ ಬೃಹಸ್ಪತಿಮ್
ಸೇನಾನೀನಾಮಹಂ ಸ್ಕನ್ದಃ ಸರಸಾಮಸ್ಮಿ ಸಾಗರಃ 10.24
10-25
महर्षीणां भृगुरहं गिरामस्म्येकमक्षरम् ।
यज्ञानां जपयज्ञोऽस्मि स्थावराणां हिमालयः ॥ १०-२५
ಮಹರ್ಷೀಣಾಂ ಭೃಗುರಹಂ ಗಿರಾಮಸ್ಮ್ಯೇಕಮಕ್ಷರಮ್
ಯಜ್ಞಾನಾಂ ಜಪಯಜ್ಞೋಸ್ಮಿ ಸ್ಥಾವರಾಣಾಂ ಹಿಮಾಲಯಃ 10.25
10-26
अश्वत्थः सर्ववृक्षाणां देवर्षीणां च नारदः ।
गन्धर्वाणां चित्ररथः सिद्धानां कपिलो मुनिः ॥ १०-२६
ಅಶ್ವತ್ಥಃ ಸರ್ವವೃಕ್ಷಾಣಾಂ ದೇವರ್ಷೀಣಾಂ ಚ ನಾರದಃ
ಗನ್ಧರ್ವಾಣಾಂ ಚಿತ್ರರಥಃ ಸಿದ್ಧಾನಾಂ ಕಪಿಲೋ ಮುನಿಃ 10.26
ಎಲ್ಲಾ ವೃಕ್ಷಗಳಲ್ಲಿ ಅಶ್ವಥ ವೃಕ್ಷವೂ, ದೇವರ್ಷಿಗಳಲ್ಲಿ ನಾರದ ಮುನಿಯೂ, ಗಂಧರ್ವರಲ್ಲಿ ಚಿತ್ರರಥನೂ ಮತ್ತು ಸಿದ್ಧರಲ್ಲಿ ಕಪಿಲ ಮುನಿಯೂ ನಾನೇ ಆಗಿದ್ದೇನೆ.

ಅಶ್ವತ್ಥ ಮರ, ಕೆಲವರು
ಇದನ್ನು ಅರಳಿ ಮರ ಅಂತಲೂ ಹೇಳುತ್ತಾರೆ.
ಇದು ಬೆಟ್ಟದ ಮೇಲೆ, ಬಂಡೆಯ ಬಿರುಕು, ಕಟ್ಟಡದ ಗೋಡೆ
ಮತ್ತು ಟೆರೇಸಿನ ಬಿರುಕುಗಳಂತಹ ಕಷ್ಟಕರ ಜಾಗಗಳಲ್ಲಿಯೂ ಬೆಳೆಯುತ್ತದೆ. ಯಜ್ಞ-ಯಾಗಾದಿಗಳಲ್ಲಿ ಅಶ್ವತ್ಥ
ಮರದ ಸಮಿಧೆಯನ್ನು (ಸಣ್ಣ ಕಡ್ಡಿಗಳನ್ನು) ಅತ್ಯಂತ ಪವಿತ್ರವೆಂದು ಪರಿಗಣಿಸಿ ಅಗ್ನಿ ಉತ್ಪಾದನೆಗೆ ಮತ್ತು
ಹೋಮಕ್ಕೆ ಬಳಸಲಾಗುತ್ತದೆ. ಅದರಿಂದ ಉರಿಯುವ ಬೆಂಕಿಯ ಜ್ವಾಲೆಯಲ್ಲಿ
ಸೂರ್ಯನ ಕಿರಣದಲ್ಲಿರುವ ಏಳು ಬಣ್ಣಗಳು ಸಮತೋಲನದಲ್ಲಿ ಇದ್ದು ಆ ಜ್ವಾಲೆಯಿಂದ ಸಕಾರಾತ್ಮಕ ಶಕ್ತಿ ಹೊರ
ಹೊಮ್ಮುತ್ತದೆ. ಆಯುರ್ವೇದದಲ್ಲಿ ಈ ಮರಕ್ಕೆ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದು ಹೇಳಲಾಗಿದೆ.
ಮತ್ತು ಅಶ್ವತ್ಥ ಮರ ಬೇರೆ ಎಲ್ಲಾ ಮರಗಳಿಗಿಂತ ಹೆಚ್ಚು ಆಮ್ಲಜನಕ ಕೊಡುತ್ತದೆ. ಈ ತರದ ಹಲವು ವಿಶಿಷ್ಟ
ಗುಣಗಳುಳ್ಳ ಅಶ್ವತ್ಥ ಮರದ ಮೂಲದಲ್ಲಿ ಬ್ರಹ್ಮ, ಮಧ್ಯದಲ್ಲಿ ವಿಷ್ಣು, ಮತ್ತು ತುದಿಯಲ್ಲಿ ರುದ್ರ
(ಶಿವ) ನೆಲೆಸಿದ್ದಾರೆಂಬ ಉಲ್ಲೇಖವಿದೆ. ‘ಮೂಲತೋ ಬ್ರಹ್ಮ
ರೂಪಾಯ ಮಧ್ಯತೋ ವಿಷ್ಣು ರೂಪಿಣೇ ಅಗ್ರತ ಶಿವ ರೂಪಾಯ ವೃಕ್ಷ ರಾಜಯ ತೇ ನಮಃ” ಎಂದು ಹೇಳಿ ನಮಿಸುತ್ತಾರೆ.
ಪುರಾಣಗಳಲ್ಲಿ ಅಶ್ವತ್ಥ ಮರವನ್ನು ಸಾಕ್ಷಾತ್ ವಿಷ್ಣುವಿನ
ರೂಪ ಎಂದು ಉಲ್ಲೇಖಿಸಲಾಗಿದೆ. ಪದ್ಮಪುರಾಣದ ಪ್ರಕಾರ, ಅಶ್ವತ್ಥ ಮರದ ದರ್ಶನ ಪಾಪನಾಶಕ, ಸ್ಪರ್ಶ
ಶ್ರೀಕಾರಕ ಮತ್ತು ಪ್ರದಕ್ಷಿಣೆ ಆಯುಷ್ಯಕಾರಕವಾಗಿದೆ.
ದೇವರ್ಷಿಗಳಲ್ಲಿ ನಾರದ ಮುನಿ - ಯಾರ ನಿವಾಸ ದೇವಲೋಕದಲ್ಲಿದ್ದು ಎಲ್ಲಾ
ಲೋಕಗಳಿಗೆ ಯಾವುದೇ ಅಡೆ ತಡೆ ಇಲ್ಲದೆ ಹೋಗಿ ಬರುತ್ತಾರೋ, ಮತ್ತು ಯಾರು ಸದಾ ಕಾಲ ಋಷಿಗಳಿಂದ ಸುತ್ತುವರಿದುಕೊಂಡಿರುತ್ತಾರೋ,
ಅಂತಃ ದೇವತೆ, ಬ್ರಾಹ್ಮಣ ಮತ್ತು ರಾಜರುಗಳನ್ನು ದೇವರ್ಷಿಗಳು ಅನ್ನುತ್ತಾರೆ. (ದೇವತೆ + ಋಷಿ = ದೇವರ್ಷಿ).
ಇವರು ದೇವತೆಗಳಾಗಿ ಜನಿಸಿ ಅತೀಂದ್ರಿಯ ಜ್ಞಾನವನ್ನು ಹೊಂದಿದವರು, ಮತ್ತು ದೇವತೆಗಳೂ
ಆಗಿ, ಋಷಿಗಳೂ ಆಗಿ ಇರುವ ಜನ್ಮತಃ ಜ್ಞಾನ ಭಕ್ತಿ ವೈರಾಗ್ಯ ಸಂಪನ್ನರು. ಇವರಿಗೆ ಭೂತಕಾಲ,
ಭವಿಷ್ಯಕಾಲ ಮತ್ತು ವರ್ತಮಾನಕಾಲದ ಜ್ಞಾನ ಇರುತ್ತದೆ. ಮತ್ತು ಯಾವಾಗಲೂ ಸತ್ಯವನ್ನು ಹೇಳುತ್ತಾರೆ.
ನಾರದರು, ಅತ್ರಿ, ಭೃಗು, ಪುಲಸ್ತ್ಯ, ಪುಲಹ, ಕ್ರತು, ವಸಿಷ್ಠ, ಮರೀಚಿ, ಅತ್ರಿ, ಅಂಗಿರಸ, ಮತ್ತು
ವಾಲ್ಮೀಕಿ ಮುಂತಾದವರು ಪ್ರಮುಖ ದೇವರ್ಷಿಗಳು. ಇವರಲ್ಲಿ ನಾರದರು ಶ್ರೇಷ್ಠರು.
ಇವರು ಹಿಂದಿನ ಕಲ್ಪದಲ್ಲಿ ಋಷಿಮುನಿಗಳ ಆಶ್ರಮದಲ್ಲಿ
ಕೆಲಸ ಮಾಡಿ ಜೀವಿಸುತ್ತಿದ್ದ ಒಂದು ಬಡ ಹೆಂಗಸಿನ ಮಗನಾಗಿ ಹುಟ್ಟಿರುತ್ತಾರೆ. ಅಲ್ಲಿ ಅವರು ಚಿಕ್ಕ
ಮಗುವಾಗಿದ್ದಾಗಿನಿಂದಲೆ ಋಷಿಮುನಿಗಳ ಆಧ್ಯಾತ್ಮಿಕ ಸಂಭಾಷಣೆಗಳನ್ನು ಕೇಳುತ್ತಾ ಬೆಳೆಯುತ್ತಿದ್ದರು.
ಅವರಿಗೆ ಐದು ವರ್ಷವಾದಾಗ ಅವರ ತಾಯಿ ಹಾವು ಕಚ್ಚಿ ಸಾಯುತ್ತಾರೆ. ಅದರ ನಂತರದ ಬ್ರಹ್ಮಕಲ್ಪದಲ್ಲಿ ನಾರದನಾಗಿ
ಹುಟ್ಟಿ ಪರಮಾತ್ಮನ ಅನುಗ್ರಹಕ್ಕೆ ಪಾತ್ರರಾದರು. ಯಾವುದಾದರು ಒಳ್ಳೆಯ ಕೆಲಸವಾಗ ಬೇಕಾದರೆ ಅಲ್ಲಿ ನಾರದರು
ಬಂದು ಸುಳಿವು ಕೊಟ್ಟು ಪ್ರಚೋದಿಸಿ ಹೋಗುತ್ತಾರೆ ಎಂದು ಕೆಲವರ ನಂಬಿಕೆ. ಉದಾಹರಣೆಗೆ ವಾಲ್ಮೀಕಿಗೆ
ರಾಮಾಯಣ ಬರೆಯುವುದಕ್ಕೆ ನಾರದರೆ ಹೇಳಿ ಪ್ರಚೋದಿಸಿದ್ದು ಎನ್ನುತ್ತಾರೆ. ಇವತ್ತಿಗು ಕೂಡ ನಾರದರು ಎಲ್ಲಾ
ಕಡೆ ಸಂಚಾರ ಮಾಡುತ್ತಾ ಒಳ್ಳೆಯವರಿಗೆ ಒಳ್ಳೆಯ ಕೆಲಸ
ಮಾಡುವ ಸಂಕಲ್ಪವನ್ನು ಅಂತಃರ್ವಾಣಿ ಮೂಲಕ ಹೇಳುತ್ತಾರೆ ಎಂಬ ನಂಬಿಕೆ ಇದೆ.
ಗಂಧರ್ವರಲ್ಲಿ ಚಿತ್ರರಥ - ಗಂಧರ್ವರು ದೇವಲೋಕದ ಪರಿಚಾರಿಕೆ ಮಾಡುವ ಉಪ ದೇವತಾ ಗಣ. ಅಪ್ಸರೆಯರು, ರಂಭೆ,
ಊರ್ವಶಿ, ಮೇನಕೆ ಇವರು ಗಂಧರ್ವರ ಹೆಂಡತಿಯರು. ಗಂಧರ್ವರನ್ನು ಅವಾಂತರ ದೇವತೆಗಳು ಅಂತಲೂ ಹೇಳುತ್ತಾರೆ.
ಇವರು ಗಾಯನ, ವಾದ್ಯ ಸಂಗೀತ, ನೃತ್ಯ ಇತ್ಯಾದಿ ಕಲೆಗಳಲ್ಲಿ ನಿಪುಣರು. ಈ ಗಣದ ರಾಜ ಚಿತ್ರರಥ.
ಸಿದ್ದ ಪುರುಷರಲ್ಲಿ ಕಪಿಲ ಮುನಿ - ಸಿದ್ದರು ಅಂದರೆ ಎಲ್ಲಾ ತರದ ಸ್ಥೂಲ ಮತ್ತು ಸೂಕ್ಷ್ಮ ಜಗತ್ತಿನ ಸಿದ್ದಿಗಳನ್ನು
ಪಡೆದಿರುವವರು ; ಮತ್ತು ಧರ್ಮ, ಜ್ಞಾನ, ಐಶ್ವರ್ಯ, ವೈರಾಗ್ಯದಂತಹ ಶ್ರೇಷ್ಠ ಗುಣಗಳಿಂದ ಪೂರ್ಣ ಸಂಪನ್ನರಾದವರು.
ಸಿದ್ದರಲ್ಲಿ ಎರಡು ತರ - ಒಂದು ಸಾಧನೆ ಮಾಡಿ ಸಿದ್ದಿ
ಪಡೆದಿರುವವರು, ಮತ್ತು ಎರಡನೆಯದು ಜನ್ಮತಃ ಹುಟ್ಟಿನಿಂದಲೆ ಸಿದ್ದಿ ಪಡೆದಿರುವವರು.
ಕಪಿಲ ಮುನಿಗಳು ಜನ್ಮತಃ ಸಿದ್ದರು. ಇವರು ಸಾಂಖ್ಯಾತತ್ವ
ಶಾಸ್ತ್ರದ ಸ್ಥಾಪಕರು, ಹಾಗೂ ಎಲ್ಲಾ ಸಿದ್ದರ ಗಣಾಧೀಶರು, ಅನೇಕ ಅತಿಮಾನುಷ ಶಕ್ತಿಗಳನ್ನು ಹೊಂದಿದವರು.
ಸಿದ್ದಿ (सिद्धि) ಎನ್ನುವುದು ಸಂಸ್ಕೃತ ಪದವಾಗಿದ್ದು,
ಇದರ ಅರ್ಥ "ಸಾಧನೆ", "ಪರಿಪೂರ್ಣತೆ" ಅಥವಾ "ಯಶಸ್ಸು" ಅಂತ. ಇದು ಯೋಗ ಮತ್ತು ಧ್ಯಾನದ ಮೂಲಕ ಸಾಧಕರು ಪಡೆಯುವ ವಿಶೇಷ ಆಧ್ಯಾತ್ಮಿಕ
ಶಕ್ತಿಗಳು ಅಥವಾ ಅಲೌಕಿಕ ಸಾಮರ್ಥ್ಯಗಳನ್ನು ಸೂಚಿಸುತ್ತದೆ. ಹನುಮಂತನಿಗೆ ಸೀತೆ ಅಷ್ಟ ಸಿದ್ಧಿಗಳನ್ನು
ದಯಪಾಲಿಸಿದ್ದಳು, ಅಂದರೆ ಎಂಟು ರೀತಿಯ ಶಕ್ತಿಗಳು. ಅವು -
ಅಣಿಮಾ: ಅತಿ ಚಿಕ್ಕ ರೂಪಕ್ಕೆ ದೇಹವನ್ನು ತಗ್ಗಿಸುವ ಶಕ್ತಿ.
ಮಹಿಮಾ: ದೇಹವನ್ನು ಅನಂತವಾಗಿ ದೊಡ್ಡದಾಗಿ ವಿಸ್ತರಿಸುವ ಶಕ್ತಿ.
ಗರಿಮಾ: ದೇಹವನ್ನು ಅತೀ ಭಾರವಾಗಿ (ಪರ್ವತದಂತೆ) ಮಾಡಿಕೊಳ್ಳುವ ಶಕ್ತಿ.
ಲಘಿಮಾ: ದೇಹವನ್ನು ತೂಕವಿಲ್ಲದಷ್ಟು ಹಗುರವಾಗಿಸಿಕೊಳ್ಳುವ
ಶಕ್ತಿ.
ಪ್ರಾಪ್ತಿ: ಯಾವುದೇ ವಸ್ತುವನ್ನು, ದೂರದ ಸ್ಥಳವನ್ನು ಅಥವಾ ಬಯಸಿದ ಜ್ಞಾನವನ್ನು ತಕ್ಷಣವೇ
ತಲುಪುವ/ಪಡೆಯುವ ಶಕ್ತಿ.
ಪ್ರಾಕಾಮ್ಯ: ಬಯಸಿದ್ದನ್ನು ಸಾಧಿಸುವ ಮತ್ತು ಮನಸ್ಸಿನ ಇಚ್ಛೆಗಳನ್ನು ಪೂರೈಸಿಕೊಳ್ಳುವ
ಶಕ್ತಿ.
ಇಶಿತ್ವ: ಪ್ರಕೃತಿಯ ಐದು ತತ್ವಗಳನ್ನು (ಪಂಚಭೂತಗಳನ್ನು) ಮತ್ತು ಸೃಷ್ಟಿಯನ್ನು ನಿಯಂತ್ರಿಸುವ
ಶಕ್ತಿ.
ವಶಿತ್ವ: ಇತರರನ್ನು, ಪ್ರಾಣಿಗಳನ್ನು ಅಥವಾ ವಸ್ತುಗಳನ್ನು ತನ್ನ ಹತೋಟಿಗೆ ತಂದುಕೊಳ್ಳುವ
ಶಕ್ತಿ.
ಈ ಶಕ್ತಿಗಳನ್ನು ಜನ್ಮ, ಔಷಧಿ,
ಮಂತ್ರ, ತಪಸ್ಸು ಸಮಾಧಿ ಅಥವಾ ಯೋಗ ಸಾಧನೆಯಿಂದ ಪಡೆಯಬಹು ಎನ್ನುತ್ತಾರೆ.
ಈ ರೀತಿ ಒಟ್ಟಿಗೆ ಈ ಶ್ಲೋಕ ವಿಶ್ವದ ಅತ್ತ್ಯುತ್ತಮ
ಜೀವಿಗಳು ಮತ್ತುಅತ್ಯುನ್ನತ ವಸ್ತುಗಳಲ್ಲಿ ಇರುವ ಪರಮಾತ್ಮನ ವ್ಯಭವವನ್ನು ಸೂಚಿಸುತ್ತದೆ.
10-27
उच्चैःश्रवसमश्वानां विद्धि माममृतोद्भवम् ।
ऐरावतं गजेन्द्राणां नराणां च नराधिपम् ॥ १०-२७
ಉಚ್ಚೈಃಶ್ರವಸಮಶ್ವಾನಾಂ ವಿದ್ಧಿ ಮಾಮಮೃತೋದ್ಭವಮ್
ಐರಾವತಂ ಗಜೇನ್ದ್ರಾಣಾಂ ನರಾಣಾಂ ಚ ನರಾಧಿಪಮ್ 10.27
10-28
आयुधानामहं वज्रं धेनूनामस्मि कामधुक् ।
प्रजनश्चास्मि कन्दर्पः सर्पाणामस्मि वासुकिः ॥ १०-२ ८
ಆಯುಧಾನಾಮಹಂ ವಜ್ರಂ ಧೇನೂನಾಮಸ್ಮಿ ಕಾಮಧುಕ್
ಪ್ರಜನಶ್ಚಾಸ್ಮಿ ಕನ್ದರ್ಪಃ ಸರ್ಪಾಣಾಮಸ್ಮಿ ವಾಸುಕಿಃ 10.28
10-29
अनन्तश्चास्मि नागानां वरुणो यादसामहम् ।
पितॄणामर्यमा चास्मि यमः संयमतामहम् ॥ १०-२ ९
ಅನನ್ತಶ್ಚಾಸ್ಮಿ ನಾಗಾನಾಂ ವರುಣೋ ಯಾದಸಾಮಹಮ್
ಪಿತೄಣಾಮರ್ಯಮಾ ಚಾಸ್ಮಿ ಯಮಃ ಸಂಯಮತಾಮಹಮ್ 10.29
10-30
प्रह्लादश्चास्मि दैत्यानां कालः कलयतामहम् ।
मृगाणां च मृगेन्द्रोऽहं वैनतेयश्च पक्षिणाम् ॥ १०-३०
ಪ್ರಹ್ಲಾದಶ್ಚಾಸ್ಮಿ ದೈತ್ಯಾನಾಂ ಕಾಲಃ ಕಲಯತಾಮಹಮ್
ಮೃಗಾಣಾಂ ಚ ಮೃಗೇನ್ದ್ರೋಹಂ ವೈನತೇಯಶ್ಚ ಪಕ್ಷಿಣಾಮ್ 10.30
10-31
पवनः पवतामस्मि रामः शस्त्रभृतामहम् ।
झषाणां मकरश्चास्मि स्रोतसामस्मि जाह्नवी ॥ १०-३ १
ಪವನಃ ಪವತಾಮಸ್ಮಿ ರಾಮಃ ಶಸ್ತ್ರಭೃತಾಮಹಮ್
ಝಷಾಣಾಂ ಮಕರಶ್ಚಾಸ್ಮಿ ಸ್ರೋತಸಾಮಸ್ಮಿ ಜಾಹ್ನವೀ 10.31
10-32
सर्गाणामादिरन्तश्च मध्यं चैवाहमर्जुन ।
अध्यात्मविद्या विद्यानां वादः प्रवदतामहम् ॥ १०-३ २
ಸರ್ಗಾಣಾಮಾದಿರನ್ತಶ್ಚ ಮಧ್ಯಂ ಚೈವಾಹಮರ್ಜುನ
ಅಧ್ಯಾತ್ಮವಿದ್ಯಾ ವಿದ್ಯಾನಾಂ ವಾದಃ ಪ್ರವದತಾಮಹಮ್ 10.32
10-33
अक्षराणामकारोऽस्मि द्वन्द्वः सामासिकस्य च ।
अहमेवाक्षयः कालः धाताऽहं विश्वतोमुखः ॥ १०-३ ३
ಅಕ್ಷರಾಣಾಮಕಾರೋಸ್ಮಿ ದ್ವನ್ದ್ವಃ ಸಾಮಾಸಿಕಸ್ಯ ಚ
ಅಹಮೇವಾಕ್ಷಯಃ ಕಾಲಃ ಧಾತಾಹಂ ವಿಶ್ವತೋಮುಖಃ 10.33
10-34
मृत्युः सर्वहरश्चाहम् उद्भवश्च भविष्यताम् ।
कीर्तिः श्रीर्वाक्च नारीणां स्मृतिर्मेधा धृतिः क्षमा ॥ १०-३ ४
ಮೃತ್ಯುಃ ಸರ್ವಹರಶ್ಚಾಹಮ್ ಉದ್ಭವಶ್ಚ ಭವಿಷ್ಯತಾಮ್
ಕೀರ್ತಿಃ ಶ್ರೀರ್ವಾಕ್ಚ ನಾರೀಣಾಂ ಸ್ಮೃತಿರ್ಮೇಧಾ ಧೃತಿಃ ಕ್ಷಮಾ 10.34
10-35
बृहत्साम तथा साम्नां गायत्री छन्दसामहम् ।
मासानां मार्गशीर्षोऽहम् ऋतूनां कुसुमाकरः ॥ १०-३ ५
ಬೃಹತ್ಸಾಮ ತಥಾ ಸಾಮ್ನಾಂ ಗಾಯತ್ರೀ ಛನ್ದಸಾಮಹಮ್
ಮಾಸಾನಾಂ ಮಾರ್ಗಶೀರ್ಷೋಹಮ್ ಋತೂನಾಂ ಕುಸುಮಾಕರಃ 10.35
10-36
द्यूतं छलयतामस्मि तेजस्तेजस्विनामहम् ।
जयोऽस्मि व्यवसायोऽस्मि सत्त्वं सत्त्ववतामहम् ॥ १०-३ ६
ದ್ಯೂತಂ ಛಲಯತಾಮಸ್ಮಿ ತೇಜಸ್ತೇಜಸ್ವಿನಾಮಹಮ್
ಜಯೋಸ್ಮಿ ವ್ಯವಸಾಯೋಸ್ಮಿ ಸತ್ತ್ವಂ ಸತ್ತ್ವವತಾಮಹಮ್ 10.36
10-37
वृष्णीनां वासुदेवोऽस्मि पाण्डवानां धनञ्जयः ।
मुनीनामप्यहं व्यासः कवीनामुशना कविः ॥ १०-३ ७
ವೃಷ್ಣೀನಾಂ ವಾಸುದೇವೋಸ್ಮಿ ಪಾಣ್ಡವಾನಾಂ ಧನಂಜಯಃ
ಮುನೀನಾಮಪ್ಯಹಂ ವ್ಯಾಸಃ ಕವೀನಾಮುಶನಾ ಕವಿಃ 10.37
10-38
दण्डो दमयतामस्मि नीतिरस्मि जिगीषताम् ।
मौनं चैवास्मि गुह्यानां ज्ञानं ज्ञानवतामहम् ॥ १०-३ ८
ದಣ್ಡೋ ದಮಯತಾಮಸ್ಮಿ ನೀತಿರಸ್ಮಿ ಜಿಗೀಷತಾಮ್
ಮೌನಂ ಚೈವಾಸ್ಮಿ ಗುಹ್ಯಾನಾಂ ಜ್ಞಾನಂ ಜ್ಞಾನವತಾಮಹಮ್ 10.38
10-39
यच्चापि सर्वभूतानां बीजं तदहमर्जुन ।
न तदस्ति विना यत्स्यात् मया भूतं चराचरम् ॥ १०-३ ९
ಯಚ್ಚಾಪಿ ಸರ್ವಭೂತಾನಾಂ ಬೀಜಂ ತದಹಮರ್ಜುನ
ನ ತದಸ್ತಿ ವಿನಾ ಯತ್ಸ್ಯಾತ್ ಮಯಾ ಭೂತಂ ಚರಾಚರಮ್ 10.39
10-40
नान्तोऽस्ति मम दिव्यानां विभूतीनां परंतप ।
एष तूद्देशतः प्रोक्तः विभूतेर्विस्तरो मया ॥ १०- ४ ०
ನಾನ್ತೋಸ್ತಿ ಮಮ ದಿವ್ಯಾನಾಂ ವಿಭೂತೀನಾಂ ಪರಂತಪ
ಏಷ ತೂದ್ದೇಶತಃ ಪ್ರೋಕ್ತಃ ವಿಭೂತೇರ್ವಿಸ್ತರೋ ಮಯಾ 10.40
10-41
यद्यद्विभूतिमत्सत्त्वं श्रीमदूर्जितमेव वा ।
तत्तदेवावगच्छ त्वं मम तेजोंऽशसंभवम् ॥ १०- ४ १
ಯದ್ಯದ್ವಿಭೂತಿಮತ್ಸತ್ತ್ವಂ ಶ್ರೀಮದೂರ್ಜಿತಮೇವ ವಾ
ತತ್ತದೇವಾವಗಚ್ಛ ತ್ವಂ ಮಮ ತೇಜೋಂಶಸಂಭವಮ್ 10.41
10-42
अथवा बहुनैतेन किं ज्ञातेन तवार्जुन ।
विष्टभ्याहमिदं कृत्स्नम् एकांशेन स्थितो जगत् ॥ १०- ४ २
ಅಥವಾ ಬಹುನೈತೇನ ಕಿಂ ಜ್ಞಾತೇನ ತವಾರ್ಜುನ
ವಿಷ್ಟಭ್ಯಾಹಮಿದಂ ಕೃತ್ಸ್ನಮ್ ಏಕಾಂಶೇನ ಸ್ಥಿತೋ ಜಗತ್ 10.42
ॐ तत्सदिति
श्रीमद्भगवद्गीतासूपनिषत्सु ब्रह्मविद्यायां योगशास्त्रे
श्रीकृष्णार्जुनसंवादे विभूतियोगो नाम दशमोऽध्यायः
ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ
ಶ್ರೀಕ್ರಷ್ಣರ್ಜುನ ಸಂವಾದೆ ವಿಭೂತಿ ಯೊಗೊ ನಾಮ ದಶಮೋಧ್ಯಾಯಹಃ

Comments
Post a Comment